noblesse oblige ನಾಬ್ಲೀಸ್‍ ಆಬ್ಲೀಷ್‍
ನಾಮವಾಚಕ
French

(ದೊಡ್ಡ ಪದವಿಯಲ್ಲಿರುವವರು ದೊಡ್ಡತನದಿಂದಲೂ ವರ್ತಿಸಬೇಕು, ಶ್ರೀಮಂತಿಕೆಯ ಹಕ್ಕು ಎಂದರೆ ಶ್ರೀಮಂತ ಹೊಣೆಗಾರಿಕೆಯೂ ಅದರಲ್ಲಿರಬೇಕು – ಎಂಬ ಅರ್ಥಗಳಲ್ಲಿ) ಸವಲತ್ತು ಹೊಣೆಗಾರಿಕೆಯನ್ನು ಒಳಗೊಳ್ಳುತ್ತದೆ.